ದುರ್ಗೆಯ ಅವತಾರದಲ್ಲಿ ಕಾಣಿಸಿಕೊಂಡ ‘ಮುಸ್ಲಿಂ’ ಸಂಸದೆ, ವೈರಲ್ ವಿಡಿಯೋ ನೋಡಿ
ಪಶ್ಚಿಮ ಬಂಗಾಳ ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ದುರ್ಗಾದೇವಿಯ ಅವತಾರ ಹಾಕಿ ಪೋಸ್ ಕೊಟ್ಟಿರುವುದಕ್ಕೆ ಜೀವಬೆದರಿಕೆ ಎದುರಿಸುತ್ತಿದ್ದಾರಂತೆ.ಮಹಾಲಯ ನಿಮಿತ್ತ ದುರ್ಗಾದೇವಿಯ...